• Home
  • Shop
    • ಅಂಕಣ ಬರಹ
    • ಅನುವಾದ
    • ಆತ್ಮಕತೆ
    • ಕಾದಂಬರಿ
    • ಕಾವ್ಯ
    • ಚರಿತ್ರೆ
    • ಜೀವನಚರಿತ್ರೆ
    • ನಾಟಕ
    • ಮಕ್ಕಳ ಸಾಹಿತ್ಯ
    • ವಿಜ್ಞಾನ
    • ವಿಮರ್ಶೆ
    • ಸಂಕೀರ್ಣ
    • ಸಣ್ಣಕತೆ
    • ಸಂಶೋಧನೆ
    • ಸಾಹಿತ್ಯ
  • Editors Writings
    • ತೋಚಿದ್ದು-ಗೀಚಿದ್ದು
    • ಸಂವೇದನೆ
  • Publications
    • Our Books
    • other publication
  • About us
Yaji Publications
  • Hampi Yaji
  • FAQs
  • Contact us
Login / Register
Search
Wishlist
0 items / ₹0.00
Menu
Search
0 items ₹0.00
-20%
Click to enlarge
Home Authors Prof. P. Srikrishna Bhat Kannada Saampradaayika Vyaakarana
Habba Haridinagalu Hirime Garime
Habba Haridinagalu Hirime Garime ₹220.00 Original price was: ₹220.00.₹180.00Current price is: ₹180.00. Rs
Back to products
Vaaggeyakaarara Vangmaya
Vaaggeyakaarara Vangmaya ₹160.00 Original price was: ₹160.00.₹100.00Current price is: ₹100.00. Rs

Kannada Saampradaayika Vyaakarana

Rated 3.38 out of 5 based on 8 customer ratings
(8 customer reviews)

₹450.00 Original price was: ₹450.00.₹360.00Current price is: ₹360.00. Rs

Compare
Add to wishlist
Categories: Our Books, Prof. P. Srikrishna Bhat, ಸಂಶೋಧನೆ
Share:
  • Description
  • Reviews (8)
  • Shipping & Delivery
Description

ನಲ್ನುಡಿ

ಪ್ರೊ. ಪಿ.ಶ್ರೀಕೃಷ್ಣ ಭಟ್ಟರು ನನಗೆ ವಿದ್ಯಾಗುರುಗಳು. ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ತರಗತಿಗಳಲ್ಲಿ ಅವರ ಪಾಠ ಕೇಳುವ ಭಾಗ್ಯ ದೊರೆತ ಹಲವರಲ್ಲಿ ನಾನೂ ಒಬ್ಬ. ಪ್ರೊ. ಶ್ರೀಕೃಷ್ಣ ಭಟ್ಟರು ಹಳಗನ್ನಡ ಕಾವ್ಯಗಳನ್ನು ಅವುಗಳ ಸ್ವಾರಸ್ಯಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಹೇಳುವಲ್ಲಿ ಪರಿಣತರು. ಪದವಿಂಗಡಣೆ ಮಾಡುವಲ್ಲಿ ವ್ಯಾಕರಣ ವಿಶೇಷಗಳನ್ನು ವಿವರಿಸುವಲ್ಲಿ ಅವರದು ನಿಖರವಾದ ಪಾಂಡಿತ್ಯ. ಹೊಸಗನ್ನಡದ ವ್ಯಾಕರಣದ ಜೊತೆಗೆ ತುಲನೆ ಮಾಡಿ ಹೇಳುವಲ್ಲಿ ಹಾಗೂ ಸರಳವಾಗಿ ವಿವರಿಸುವಲ್ಲಿನ ಕೌಶಲ್ಯ ವಿದ್ಯಾರ್ಥಿಗಳಿಗೆ ಪ್ರಿಯ. ಸಂಸ್ಕೃತ ವ್ಯಾಕರಣ ಪರಂಪರೆಯನ್ನು ಸಮಗ್ರವಾಗಿ ಕರಗತ ಮಾಡಿಕೊಂಡಿರುವ ಶ್ರೀಕೃಷ್ಣ ಭಟ್ಟರು ಕನ್ನಡದ ವ್ಯಾಕರಣ ಪರಂಪರೆಯ ಇತಿಹಾಸವನ್ನು ಆಳವಾಗಿ ಅಧ್ಯಯನ ಮಾಡಿರುವರು. ಅದನ್ನು ಆಧುನಿಕ ಭಾಷಾವಿಜ್ಞಾನದ ನೆಲೆಗೆ ವಿಸ್ತರಿಸಿ ವಿವರಿಸುವಲ್ಲಿ ನಿಜಕ್ಕೂ ವಿದ್ಯಾರ್ಥಿಗಳಿಗೆ ಮಾದರಿ ಗುರು. ಹಿತವಾಗಿ ಮನದಟ್ಟಾಗುವಂತೆ ಹೇಳುವ ಅವರ ರೀತಿ ಅನುಕರಣೀಯ. ಒಬ್ಬ ಆದರ್ಶ ಅಧ್ಯಾಪಕರಾಗಿ ತರಗತಿಯ ಒಳಗೂ ಹೊರಗೂ ಘನತೆ-ಗೌರವಗಳನ್ನು ಕಾಪಾಡಿ ಕೊಂಡಿರುವ ಶ್ರೀಕೃಷ್ಣ ಭಟ್ಟರು ಸಂಶೋಧನ ಕ್ಷೇತ್ರಕ್ಕೂ ವಿಶಿಷ್ಟ ಕೊಡುಗೆಗಳನ್ನು ನೀಡಿದ್ದಾರೆ.

ಎಂ.ಫಿಲ್., ಪಿಎಚ್.ಡಿ. ಅಧ್ಯಯನಕ್ಕಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಲ್ಲದೆ, ಅನೇಕ ಮೌಲಿಕ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಕನ್ನಡ ವ್ಯಾಕರಣ ಪರಂಪರೆಯ ಮೇಲೆ ಸಂಸ್ಕೃತದ ಪ್ರಭಾವ(೧೯೮೯) ಅವರ ಪಿಎಚ್.ಡಿ. ಅಧ್ಯಯನ ಗ್ರಂಥ, ಶಾಸ್ತ್ರ ವಿಚಾರ(೨೦೧೦) ಮೊದಲಾದವುಗಳು ಈ ದಿಸೆಯಲ್ಲಿ ಹೆಸರಿಸಬೇಕಾದವುಗಳು.

ಮಲಯಾಳಂನಿಂದ ಸಣ್ಣಕತೆಗಳ ಅನುವಾದ, ತುಳು, ಮಲಯಾಳಂ, ಕನ್ನಡ ಉಪಭಾಷೆಗಳ ಅಧ್ಯಯನ, ವಿವಿಧ ಗ್ರಂಥ ಹಾಗೂ ನಿಯತಕಾಲಿಕೆಗಳಲ್ಲಿ ಲೇಖನ ಪ್ರಕಟಣೆ, ವಿಚಾರ ಸಂಕಿರಣಗಳಲ್ಲಿ ವಿಚಾರ ಮಂಡನೆಗಳ ಮೂಲಕವೂ ಅವರು ತಮ್ಮ ಅರಿವಿನ ಅನಾವರಣ ಮಾಡುತ್ತ ಬಂದಿದ್ದಾರೆ.

ಕಾಸರಗೋಡಿನ ಪುತ್ರೋಡಿ ಎಂಬ ಪುಟ್ಟಹಳ್ಳಿಯಲ್ಲಿ ಇವರು ೧೯೪೩ರಲ್ಲಿ ಜನಿಸಿದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಸ್ನಾತಕೋತ್ತರ ಪದವಿಯನ್ನು ಚಿನ್ನದ ಪದಕ ದೊಂದಿಗೆ ಪಡೆದರು. ನಂತರ ಸುರತ್ಕಲ್ಲಿನ ಗೋವಿಂದದಾಸ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿಜೀವನವನ್ನು ಆರಂಭಿಸಿದರು. ೧೯೭೦ರಲ್ಲಿ ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಅಧ್ಯಾಪಕರಾಗಿ ನೇಮಕಗೊಂಡು ೧೯೯೮ರ ತನಕ ಅಲ್ಲಿಯೇ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮಾರ್ಗದರ್ಶಕರಾಗಿ ಕೆಲಸ ನಿರ್ವಹಿಸಿದರು. ಪ್ರಾದೇಶಿಕ ಭಾಷಾ ಅಧ್ಯಯನ ಕೇಂದ್ರದ ಕೋ-ಆರ್ಡಿನೇಟರ್ ಆಗಿಯೂ ಸೇವೆ ಸಲ್ಲಿಸಿದರು. ವೃತ್ತಿಯಿಂದ ನಿವೃತ್ತರಾದರೂ ಪ್ರಸ್ತುತ ಮಂಗಳೂರಿನಲ್ಲಿ ನೆಲೆಸಿ ಅಧ್ಯಯನ ನಿರತರಾಗಿ ಸಾಹಿತ್ಯ ಚಟುವಟಿಕೆಗಳಲ್ಲಿ ಕ್ರಿಯಾಶೀಲ ರಾಗಿದ್ದಾರೆ. ತಮ್ಮ ನಿರಂತರ ಅಧ್ಯಯನದ ಫಲಿತವಾಗಿ ಮೂಡಿಬಂದ ಹಾಗೂ ತಮ್ಮದೇ ಇತರ ಕೃತಿ ಹಾಗೂ ಬರವಣಿಗೆಗಳ ಮೂಲಕ ಅಲ್ಲಲ್ಲಿ ಪ್ರಕಟವಾದ ವಿದ್ವತ್ತಿನ ಸಮಗ್ರ ಗ್ರಾಂಥಿಕ ರೂಪವೇ ಕನ್ನಡ ಸಾಂಪ್ರದಾಯಿಕ ವ್ಯಾಕರಣಗಳು. ಇದು ಕನ್ನಡ ವ್ಯಾಕರಣ ಪರಂಪರೆಯನ್ನು ತಿಳಿಯಲೆಳಸುವ ಅಧ್ಯಯನಾಸಕ್ತರಿಗೊಂದು ಮಾರ್ಗದರ್ಶಿ ಕೃತಿ. ಪಾಂಡಿತ್ಯಪೂರ್ಣ ವಿಚಾರಗಳನ್ನು ಸುಲಲಿತವಾಗಿ ಮನದಟ್ಟಾಗುವಂತೆ ಇಲ್ಲಿ ಪ್ರೊ. ಶ್ರೀಕೃಷ್ಣ ಭಟ್ಟರು ನಿರೂಪಿಸಿದ್ದಾರೆ. ಅಧ್ಯಾಪನದ ಗುಣ ಕೇಳುವ ವಿದ್ಯಾರ್ಥಿಗಳ ಮನಮುಟ್ಟುವುದು. ಅದು ಈ ಕೃತಿಯಲ್ಲಿಯೂ ಚಾಲನೆಗೊಂಡು ಓದುಗರಿಗೂ ಅದರ ಪ್ರಯೋಜನ ದೊರೆಯುವಂತಾಗಿದೆ.

ಸಂಸ್ಕೃತದ ಪ್ರಭಾವವನ್ನು ಕನ್ನಡದ ಸ್ವಂತಿಕೆಯನ್ನು ಸ್ಪಷ್ಟವಾಗಿ ಗುರುತಿಸಿ ವಿವರಿಸುವ ಕೃತಿಗಳು ಕನ್ನಡದಲ್ಲಿ ವಿರಳ. ವ್ಯಾಕರಣ ಶಾಸ್ತ್ರಗಳು ಕಾಲಾತೀತವಾದ ವಿಚಾರಗಳೆಂಬಂತೆ ಅಧ್ಯಯನ ಕ್ಷೇತ್ರದಿಂದ ಮರೆಯಾಗುತ್ತಿವೆ. ಭಾಷಾ ಕಲಿಕೆಗಾಗಲಿ, ಸಾಹಿತ್ಯ ಓದಿಗಾಗಲಿ ವ್ಯಾಕರಣದ ಹಂಗಿಲ್ಲದಿರಬಹುದು. ಆದರೆ ಹಳಗನ್ನಡ ಕಾವ್ಯಗಳನ್ನು ಓದಿ ಭಾಷೆಯ ವೈಶಿಷ್ಟ್ಯವನ್ನು ಅರ್ಥೈಸಿಕೊಳ್ಳಬೇಕಾದರೆ ವ್ಯಾಕರಣ ವಿಶೇಷವನ್ನು ತಿಳಿದಿರಬೇಕಾದುದು ಅವಶ್ಯ. ಭಾಷೆಯ ಹಾಗೂ ಸಾಹಿತ್ಯದ ಇತಿಹಾಸದಲ್ಲಿ ವ್ಯಾಕರಣಕ್ಕೆ ಈ ನೆಲೆಯಿಂದ ಪ್ರಾಶಸ್ತ್ಯವಿದೆ. ಕನ್ನಡ ವ್ಯಾಕರಣ ಪರಂಪರೆಯನ್ನು ಸ್ಪಷ್ಟವಾಗಿ ತಿಳಿಸುವ ಆಕರ ಗ್ರಂಥವಾಗಿ ಇದು ಗಮನ ಸೆಳೆಯುತ್ತದೆ. ಆಳವಾದ ಅಧ್ಯಯನ, ಖಚಿತವಾದ ತಿಳುವಳಿಕೆ, ಅಗಾಧವಾದ ಪಾಂಡಿತ್ಯದಿಂದ ಸ್ಫುರಿಸಿದ ಪರಂಪರಾಗತ ವ್ಯಾಕರಣ ವಿಚಾರಗಳನ್ನು ಸಮಕಾಲೀನ ಭಾಷಾಭಿತ್ತಿಯಲ್ಲಿ ಅಭಿವ್ಯಕ್ತಗೊಳಿಸಿದ ಸರಳ ನಿರೂಪಣೆಯ ಈ ಗ್ರಂಥ ಕನ್ನಡ ಅಧ್ಯಯನ ಕ್ಷೇತ್ರಕ್ಕೊಂದು ಅನನ್ಯ ಕೊಡುಗೆಯಾಗಿದೆ.

ಹೊಸಪೇಟೆ                                                                                                                  ಡಾ. ಮೋಹನ ಕುಂಟಾರ್

೨೫.೦೭.೨೦೧೨

 

ಪರಿವಿಡಿ

ಸವಿನುಡಿ / ೩

ನಲ್ನುಡಿ / ೫

ಅರಿಕೆ / ೭

ಎರಡನೆಯ ಮುದ್ರಣಕ್ಕೆ ಎರಡು ಮಾತು / ೯

೧. ಪ್ರಸ್ತಾವನೆ / ೧

೨. ಸಂಸ್ಕೃತ ವ್ಯಾಕರಣ ಪರಂಪರೆ / ೧೦

೩. ಕನ್ನಡ ವ್ಯಾಕರಣ ಪರಂಪರೆ / ೩೫

೪. ಸಂಸ್ಕೃತ ವ್ಯಾಕರಣಗಳ ಹಿನ್ನೆಲೆ: ಕಾರಣಗಳು ಮತ್ತು ಸ್ವರೂಪ / ೬೬

೫. ವಿಷಯ ವಿಂಗಡಣೆ / ೮೧

೬. ವರ್ಣಮಾಲೆ / ೮೭

೭. ಸಂಧಿ / ೧೨೯

೮. ನಾಮ / ೧೪೧

೯. ಸಮಾಸ / ೨೧೫

೧೦. ಕ್ರಿಯೆ / ೨೪೦

೧೧. ನಿಷ್ಪನ್ನ ಶಬ್ದಗಳು / ೨೬೨

೧೨. ಅವ್ಯಯ / ೨೭೩

೧೩. ವಾಕ್ಯರಚನೆ / ೨೭೭

೧೪. ಉಪಸಂಹಾರ / ೨೯೦

ಅನುಬಂಧ ಒಂದು

೧. ಕನ್ನಡ ವ್ಯಾಕರಣದ ಪಾರಿಭಾಷಿಕ ಪದಗಳು / ೨೯೫

೨. ಪ್ರಾಕೃತ ವ್ಯಾಕರಣ ಪರಂಪರೆ / ೩೦೩

೩. ಪಾಲೀ ವ್ಯಾಕರಣ ಪರಂಪರೆ / ೩೦೬

೪. ಮಲಯಾಳಂ ವ್ಯಾಕರಣ ಪರಂಪರೆ / ೩೦೯

ಅನುಬಂಧ ಎರಡು

ಆಧಾರ ಗ್ರಂಥಗಳು / ೩೨೫

Reviews (8)

8 reviews for Kannada Saampradaayika Vyaakarana

  1. Michael Grant – May 17, 2025

    Rated 3 out of 5

    Just reaching out in case you ever need quick access to working capital.

    We provide funding with no credit checks, no documents, and next-day deposits.

    Apply in 30 seconds here:
    http://www.expresscapitalcorp.com/approval

    All the best,
    Michael Grant
    Small Business Funding Specialist
    Express Capital

    If you no longer wish to receive marketing messages from us, you can unsubscribe at expresscapitalcorp.com/unsubscribe

  2. Michael Grant – June 6, 2025

    Rated 5 out of 5

    Hey there,

    Most lenders slow you down with applications, phone calls, and red tape. We do it differently.

    Get a business line of credit up to $250,000 — with no credit check, no documents, and no phone calls.

    It’s fast, flexible, and built for real business owners.

    It takes just 30 seconds to see what you qualify for:
    http://www.expresscapitalcorp.com/approval

    Here when you need us,

    Michael Grant
    Small Business Funding Specialist
    Express Capital

    No longer interested? Unsubscribe here: expresscapitalcorp.com/unsubscribe

  3. Carmen Vanhorn – October 9, 2025

    Rated 4 out of 5

    Hello, I wanted to reach out personally — we’ve built a quick way for business owners to compare 3 personalized business loan options in about 60 seconds, with no credit impact and no documents required.

    It’s designed to help you see what’s available right now and choose the one that fits best. Most of my clients are fully funded within 24–48 hours once they pick an option.

    You can check out your 3 options here (takes less than a minute) smallbizline.com

    Hope this helps you plan ahead for the next few months.

    Best,

    Bill Stratus
    Reachout Capital

  4. Leslee Alonzo – October 12, 2025

    Rated 5 out of 5

    Get 3 funding options for your business in less than a minute without submitting anything.

    Just visit smallbizline.com and see your options for our Line of Credit, MCA and a 3-5 year term loan without affecting your credit.

    Choose the option that works best for you and get funded as soon as the next day.

    We look forward to working with you.

    Reachout Capital

  5. Fae Stelzer – October 17, 2025

    Rated 4 out of 5

    Get 3 funding options for your business in less than a minute without submitting anything.

    Just visit smallbizline.com and see your options for our Line of Credit, MCA and a 3-5 year term loan without affecting your credit.

    Choose the option that works best for you and get funded as soon as the next day.

    We look forward to working with you.

    Reachout Capital

  6. Holley Truchanas – October 31, 2025

    Rated 1 out of 5

    When you need working capital to handle expenses or seize new opportunities, speed matters. That’s why Capital Funding Store offers 3 instant approvals in under a minute — all through a simple, secure online form. No credit check, no paperwork, no waiting. Get your funding options now at https://capitalfundingstore.com

  7. Eulalia Leitch – November 12, 2025

    Rated 3 out of 5

    Good afternoon — I hope your business is doing well and life is treating you kind.

    If you ever find yourself needing a small business loan, here’s something to consider.

    Reachout Capital is a direct lender offering unsecured lines of credit and term loans with monthly payments and rates starting at 6.5%.

    We underwrite the same day and fund the next, and offer instant online approvals without even pulling your credit.

    See what you qualify for: https://reachoutcapital.com/offer

  8. Roman Funderburg – November 23, 2025

    Rated 2 out of 5

    Reaching out from Express Capital — we’re a direct lender offering 12–18 month term loans and actual unsecured lines of credit with no credit pull or paperwork to begin.

    As an underwriter, I can tell you with a short call what you qualify for without needing any information upfront.

    Let me show you what your business qualifies for in less than a minute. Just reply YES and i’ll share all the details.

    Or text me at 321-754-3041 and I’ll reply back. I’m a real person and I would love to help in any way I can.

    — Randy
    Senior Underwriter

Add a review Cancel reply

Your email address will not be published. Required fields are marked *

Shipping & Delivery

wd-ship-1
wd-ship-2

  • Shipping Policy

    Shipping Policy – 3 to 5 working days

    Refund – 5 to 7 days

    Cancellation – Cancellation charges will be applied 30% of the booked amount

    Return – Not available

    CANCELLATION POLICY:

    Once an order is submitted, it automatically goes to the packing department and we begin preparing to ship out the product. In case of cancellation, you can cancel the order from “My Account – Orders” page before the tax gets dispatched from our warehouse. Orders cannot be cancelled if the order is dispatched from the warehouse. Cancellation charges will be applied 30% of the booked amount.

    SHIPPING POLICY:

    We ship only within India

    SHIPPING CHARGES:

    Shipping Charges for all parts of India

    INR 60 applied as shipping charge for orders

    Different slab of shipping charges is levied for out of state orders.

    We deliver to all major cities in India. If your location is not serviced by our courier, we will contact and try to send article by other service provider.

    SHIPPING MODE:

    Standard surface shipping by Road.

    All products are delivered by reputed courier companies.

    PRIVACY POLICY

    The terms “We” / “Us” / “Our”/” Company” individually and collectively refer to yajiprakashana@gmail.com and the terms “You” /” Your” / “Yourself” refer to the users.

    This Privacy Policy is an electronic record in the form of an electronic contract formed under the information Technology Act, 2000 and the rules made thereunder and the amended provisions pertaining to electronic documents / records in various statutes as amended by the information Technology Act, 2000. This Privacy Policy does not require any physical, electronic or digital signature.

    This Privacy Policy is a legally binding document between you and yajiprakashana@gmail.com (both terms defined below). The terms of this Privacy Policy will be effective upon your acceptance of the same (directly or indirectly in electronic form, by clicking on the I accept tab or by use of the website or by other means) and will govern the relationship between you and yajiprakashana@gmail.com for your use of the website “www.yajipublications.com”.

    This document is published and shall be construed in accordance with the provisions of the Information Technology (reasonable security practices and procedures and sensitive personal data of information) rules, 2011 under Information Technology Act, 2000; that require publishing of the Privacy Policy for collection, use, storage and transfer of sensitive personal data or information.

    Please read this Privacy Policy carefully by using the Website, you indicate that you understand, agree and consent to this Privacy Policy. If you do not agree with the terms of this Privacy Policy, please do not use this Website.

    By providing us your Information or by making use of the facilities provided by the Website, You hereby consent to the collection, storage, processing and transfer of any or all of Your Personal Information and Non-Personal Information by us as specified under this Privacy Policy. You further agree that such collection, use, storage and transfer of Your Information shall not cause any loss or wrongful gain to you or any other person.

    USER INFORMATION

    To avail certain services on our websites, users are required to provide certain information for the registration process namely: – a) your name, b) email address, c) sex, d) age, e) PIN code, f) credit card or debit card details g) medical records and history h) sexual orientation, i) biometric information, j) password etc., and / or your occupation, interests, and the like. The Information as supplied by the users enables us to improve our sites and provide you the most user-friendly experience.

    All required information is service dependent and we may use the above said user information to, maintain, protect, and improve its services (including advertising services) and for developing new services

    Such information will not be considered as sensitive if it is freely available and accessible in the public domain or is furnished under the Right to Information Act, 2005 or any other law for the time being in force.

    COOKIES

    To improve the responsiveness of the sites for our users, we may use “cookies”, or similar electronic tools to collect information to assign each visitor a unique, random number as a User Identification (User ID) to understand the user’s individual interests using the Identified Computer. Unless you voluntarily identify yourself (through registration, for example), we will have no way of knowing who you are, even if we assign a cookie to your computer. The only personal information a cookie can contain is information you supply. A cookie cannot read data off your hard drive. Our advertisers may also assign their own cookies to your browser (if you click on their ads), a process that we do not control.

    Our web servers automatically collect limited information about your computer’s connection to the Internet, including your IP address, when you visit our site. (Your IP address is a number that lets computers attached to the Internet know where to send you data — such as the web pages you view.) Your IP address does not identify you personally. We use this information to deliver our web pages to you upon request, to tailor our site to the interests of our users, to measure traffic within our site and let advertisers know the geographic locations from where our visitors come.

    LINKS TO THE OTHER SITES

    Our policy discloses the privacy practices for our own web site only. Our site provides links to other websites also that are beyond our control. We shall in no way be responsible in way for your use of such sites.

    INFORMATION SHARING

    We share the sensitive personal information to any third party without obtaining the prior consent of the user in the following limited circumstances:

    (a) When it is requested or required by law or by any court or governmental agency or authority to disclose, for the purpose of verification of identity, or for the prevention, detection, investigation including cyber incidents, or for prosecution and punishment of offences. These disclosures are made in good faith and belief that such disclosure is reasonably necessary for enforcing these Terms; for complying with the applicable laws and regulations.

    (b) We propose to share such information within its group companies and officers and employees of such group companies for the purpose of processing personal information on its behalf. We also ensure that these recipients of such information agree to process such information based on our instructions and in compliance with this Privacy Policy and any other appropriate confidentiality and security measures.

    INFORMATION SECURITY

    We take appropriate security measures to protect against unauthorized access to or unauthorized alteration, disclosure or destruction of data. These include internal reviews of our data collection, storage and processing practices and security measures, including appropriate encryption and physical security measures to guard against unauthorized access to systems where we store personal data.

    All information gathered on our website is securely stored within our controlled database. The database is stored on servers secured behind a firewall; access to the servers is password-protected and is strictly limited. However, as effective as our security measures are, no security system is impenetrable. We cannot guarantee the security of our database, nor can we guarantee that information you supply will not be intercepted while being transmitted to us over the Internet. And, of course, any information you include in a posting to the discussion areas is available to anyone with Internet access.

    However, the internet is an ever evolving medium. We may change our Privacy Policy from time to time to incorporate necessary future changes. Of course, our use of any information we gather will always be consistent with the policy under which the information was collected, regardless of what the new policy may be.

    Note:

    All the product images displayed here for demo/display purposes only. Original products may vary.

    Any disputes subjected to Hospet (583201) Jurisdiction only.

 

Related products

-20%
Compare
Quick view
Add to wishlist
Add to cart

Bhaaratharatna Bheemanna ( Journey of Melodies)

Shirish Joshi, Our Books, ಜೀವನಚರಿತ್ರೆ
₹260.00 Original price was: ₹260.00.₹208.00Current price is: ₹208.00. Rs
-20%
Compare
Quick view
Add to wishlist
Add to cart

Premapatra: Vaikom Muhammad Basheer Kathegalu (Anthology of stories)

Dr. Mohana Kuntar, Our Books, ಅನುವಾದ, ಸಣ್ಣಕತೆ
₹350.00 Original price was: ₹350.00.₹280.00Current price is: ₹280.00. Rs
-23%
Compare
Quick view
Add to wishlist
Add to cart

Avani Ambara (Anthology of column writing)

Narayana Yaji, Our Books, ಅಂಕಣ ಬರಹ
₹260.00 Original price was: ₹260.00.₹200.00Current price is: ₹200.00. Rs
-23%
Compare
Quick view
Add to wishlist
Add to cart

Anisiddu Anubhavisiddu

Gangavati Pranesh, Our Books, ಅಂಕಣ ಬರಹ
₹130.00 Original price was: ₹130.00.₹100.00Current price is: ₹100.00. Rs
-20%
Compare
Quick view
Add to wishlist
Add to cart

Swastha (A compendium of medical terminologies and medical literature in Kannada)

Dr. Naa Someshwar, Our Books, ವಿಜ್ಞಾನ
₹300.00 Original price was: ₹300.00.₹240.00Current price is: ₹240.00. Rs
-13%
Compare
Quick view
Add to wishlist
Add to cart

Dalita Soorya

Dr. Sarjoo Katkar, Our Books, ಸಂಕೀರ್ಣ
₹80.00 Original price was: ₹80.00.₹70.00Current price is: ₹70.00. Rs
-25%
Compare
Quick view
Add to wishlist
Add to cart

Danivariyada Guru (M.M.Kalburgi’s Life And Literary Thoughts)

Dr. F.T.Hallikeri, Our Books, ಸಂಕೀರ್ಣ
₹200.00 Original price was: ₹200.00.₹150.00Current price is: ₹150.00. Rs
-20%
Compare
Quick view
Add to wishlist
Add to cart

Chaluvi Chandri ( Short stories)

Dr. Prakash G. Khade, Our Books, ಸಣ್ಣಕತೆ
₹120.00 Original price was: ₹120.00.₹96.00Current price is: ₹96.00. Rs

YP logoPNG 03 09 24 (1)
  • Yaji Publications, C/o Umamaheshwar Building Near Seenambhat Office 4th Ward, Patel Nagar Hosapete Vijayanagar Dist. Karnataka 583201
  • Phone: +91-7019637741 +91-9449922800
  • Email: yajiprakashana@gmail.com
Share:

Recent Publication
  • ಜುಲೈ ೨೨ ೧೯೪೭
    January 30, 2025 No Comments
  • ಕಾಲನ ಕೂಸು
    January 30, 2025 No Comments
USEFUL LINKS
  • Privacy Policy
  • Returns
  • Terms & Conditions
  • Contact Us
  • Latest Post
Footer Menu
  • New Books
  • Contact Us
  • Latest News
Yaji Prakashana 2026 CREATED BY Kalahamsa Infotech. PREMIUM WEBSITE SOLUTIONS.
  • Menu
  • Categories
  • New Books
  • Contact Us
  • Latest News
  • Home
  • Shop
  • Authors
  • Portfolio
  • About us
  • Contact us
  • Wishlist
  • Compare
  • Login / Register
Shopping cart
Close
Sign in
Close

Lost your password?

No account yet?

Create an Account
Start typing to see products you are looking for.
error: Content is protected !!
Shop
Wishlist
0 items Cart
My account